ಸಂಗೀತೋತ್ಸವ

ಮೆಕ್ಸಿಕೋ ಸಂಗೀತೋತ್ಸವದಲ್ಲಿ ಶೂಟಿಂಗ್, 5 ಸಾವು, 15 ಮಂದಿಗೆ ಗಾಯ
ಅಮೆರಿಕದ ಮೆಕ್ಸಿಕೋದಲ್ಲಿ ನಡೆಯುತ್ತಿದ್ದ ಸಂಗೀತೋತ್ಸವದಲ್ಲಿ ದುಷ್ಕರ್ಮಿ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 5 ಮಂದಿ ಸಾವಿಗೀಡಾಗಿ 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಡೇವಿಡ್ ಗ್ಯುಟ್ಟಾ ಬೆಂಗಳೂರು ಸಂಗೀತೋತ್ಸವ ರದ್ದು!
ಫ್ರೆಂಚ್ ಡಿಜೆ ಡೇವಿಡ್ ಗ್ಯುಟ್ಟಾ ಅವರ ಬೆಂಗಳೂರು ಸಂಗೀತೋತ್ಸವವನ್ನು ರದ್ದು ಮಾಡಲಾಗಿದೆ. ಹೊಸ ವರ್ಷಾಚರಣೆ ವೇಳೆ ನಡೆದಿದ್ದ ಲೈಂಗಿಕ ಕಿರುಕುಳ ಪ್ರಕರಣದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾರಣ ನೀಡಿ ಗ್ಯುಟ್ಟಾ ಅವರ ಸಂಗೀತೋತ್ಸವವನ್ನು ರದ್ದು ಮಾಡಲಾಗಿದೆ.

