ಸಿನಿಮಾ ಸುದ್ದಿಕೊರೋನಾ ಲಾಕ್ಡೌನ್: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ದಿನಚರಿ ಹೀಗಿದೆ
ಕೋವಿಡ್-19 ಕಾರಣ ದೇಶವೇ ಲಾಕ್ ಡೌನ್ ನಲ್ಲಿರುವ ಈ ಸಮಯದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಸಂಗೀತವೊಂದೇ ಜೀವಸೆಲೆಯಾಗಿದೆ. ಹೃದಯ ಸಮಸ್ಯೆಯಿಂದಾಗಿಉ ಕೆಲ ಕಾಲ ಆಸ್ಪತ್ರೆವಾಸ ಅನುಭವಿಸಿದ್ದ ಜನ್ಯ ಪ್ರಸ್ತುತ ಚೇತರಿಕೆ ಹಾದಿಯಲ್ಲಿದ್ದಾರೆ. ಲಾಕ್ಡೌನ್ ತಮಗೆ ಅನುಕೂಲಕರವಾಗಿದೆ ಎನ್ನುವ ಸಂಗೀತ ನಿರ್ದೇಶಕ ಸುಮಾರು 15 ಯೋಜನೆಗಳನ್ನು ಹೊಂದಿದ್ದಾರೆ.ಅವರೀಗ ಬೆ