ಸಂಗಾತಿಗಳು

ಬೆಂಗಳೂರಿನಲ್ಲಿ ನಡೆಯುವ ಐದು ಕೊಲೆಗಳಲ್ಲಿ ಒಂದು ಸಂಗಾತಿ ಅಥವಾ ಪ್ರೇಮಿಗೆ ಸಂಬಂಧಿಸಿದೆ; ಕೋಪ, ನಿರೀಕ್ಷೆ ಪ್ರಮುಖ ಅಂಶ!
ಹಿಂದಿನ ತಲೆಮಾರುಗಳಲ್ಲಿ, ಸಂಗಾತಿಗಳು ಎಂದಿಗೂ ಪ್ರತೀಕಾರ ತೀರಿಸಿಕೊಳ್ಳುತ್ತಿರಲಿಲ್ಲ. ನಮ್ಮ ದೇಶಕ್ಕೆ ವಕೀಲರಿಗಿಂತ ಹೆಚ್ಚಿನ ಮನಶ್ಶಾಸ್ತ್ರಜ್ಞರ ಅಗತ್ಯವಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಕೆಲಸದ ಸ್ಥಳಗಳಲ್ಲಿ ಮನಶ್ಶಾಸ್ತ್ರಜ್ಞರನ್ನು ನೇಮಿಸಬೇಕು.

H-1B ವೀಸಾ ಹೊಂದಿರುವವರ ಸಂಗಾತಿ ಅಮೆರಿಕದಲ್ಲಿ ಉದ್ಯೋಗ ಮಾಡಬಹುದು: ನ್ಯಾಯಾಧೀಶರ ತೀರ್ಪು
ಸಂಕಷ್ಟದಲ್ಲಿ ಸಿಲುಕಿರುವ ಅಮೆರಿಕದ ಟೆಕ್ ವಲಯದ ವಿದೇಶಿ ಉದ್ಯೋಗಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರಲ್ಲಿ ಭಾರತೀಯರೇ ಗಣನೀಯ ಸಂಖ್ಯೆಯಲ್ಲಿದ್ದು, ಹೆಚ್-1ಬಿ ವೀಸಾ ಹೊಂದಿರುವವರ ಸಂಗಾತಿಗಳು ಅಮೆರಿಕದಲ್ಲಿ ಕೆಲಸ ಮಾಡಬಹುದು ಎಂದು ಅಮೆರಿಕದ ನ್ಯಾಯಾಧೀಶರೊಬ್ಬರು ತೀರ್ಪು ನೀಡಿದ್ದಾರೆ.

