ಭಕ್ತಿ-ಜ್ಯೋತಿಷ್ಯವಾಹನಗಳಿಗೆ ಫ್ಯಾನ್ಸಿ ನಂಬರ್ ಕ್ರೇಜ್: ಅದೃಷ್ಟದ ಸಂಖ್ಯೆ ಹೊಂದಾಣಿಕೆಯಾಗದಿದ್ರೆ....? ಸಮ-ಬೆಸ ಸಂಖ್ಯೆ ಆರಿಸುವ ಮುನ್ನ ಎಚ್ಚರ!
ಸಂಖ್ಯಾಶಾಸ್ತ್ರದ ಪ್ರಕಾರ, ವಾಹನ ಸಂಖ್ಯೆಯನ್ನು ಪರಿಶೀಲಿಸುವಾಗ, ಕೊನೆಯ ಅಂಕೆಗಳನ್ನು ಮಾತ್ರ ನೋಡುವುದು ವಿಧಾನವಲ್ಲ. ವಾಹನ ನೋಂದಣಿ ಸಂಖ್ಯೆಯ ಮೊದಲ ಅಕ್ಷರಗಳು ಮತ್ತು ಅವುಗಳ ಸಂಬಂಧಿತ ಸಂಖ್ಯಾತ್ಮಕ ಮೌಲ್ಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.