ವಾಣಿಜ್ಯಸೆನ್ಸೆಕ್ಸ್ 39,714.20 ಕ್ಕೆ ಕುಸಿತ, ನಿಫ್ಟಿ 11,922.80 ಕ್ಕೆ ಇಳಿಕೆ
ಏಷ್ಯಾ ಮಾರುಕಟ್ಟೆಗಳಲ್ಲಿನ ದುರ್ಬಲ ವಹಿವಾಟಿನಿಂದ ಸ್ಥಳೀಯ ಹೂಡಿಕೆದಾರರು ಪೇಟೆಯಲ್ಲಿ ಲಾಭದ ಪ್ರವೃತ್ತಿ ತೋರಿದ್ದರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್, ಶುಕ್ರವಾರ 117.77 ಅಂಕ ಕುಸಿತ ಕಂಡು 39,714.20 ಕ್ಕೆ ಇಳಿದಿದೆ