ಸಿನಿಮಾ ಸುದ್ದಿಷರ್ಲಾಕ್ ಹೋಮ್ಸ್ ನ ದೇಶೀಯ ಆವೃತ್ತಿಯೇ 'ಶಿವಾಜಿ ಸುರತ್ಕಲ್' - ರಮೇಶ್ ಅರವಿಂದ್
ಶಿವಾಜಿ ಸುರತ್ಕಲ್ - ದಿ ಕೇಸ್ ಆಫ್ ರಣಗಿರಿ ರಹಸ್ಯ ರಮೇಶ್ ಅರವಿಂದ್ ಅವರ 101 ನೇ ಚಿತ್ರ, ಆದರೆ ನಟ ಮಾತ್ರ 1, 21, 31ನೇ ಚಿತ್ರದಲ್ಲಿ ಅಭಿನಯಿಸುವಾಗಿದ್ದ ಅದೇ ಉತ್ಸಾಹವನ್ನು ಹೊಂದಿದ್ದಾರೆ.“ನನಗೆ ಇನ್ನೂ ಅದೇ ಉತ್ಸಾಹವಿದೆ ನಾನು ಶೂಟಿಂಗ್ಗೆ ಹೋಗುವಾಗಸೀನ್ ಗಳ ಇಂಪ್ರೂ ಮಾಡುವಾಗ ನನ್ನ ಚೊಚ್ಚಲಚಿತ್ರ ಮಾಡುವಾಗ ಯಾವ ಭಾವನೆ ಇದೆಯೋ ಅದೇ ಭಾವನೆ ಇರುತ್ತದೆಅದುವೇ ನನ್ನನ್