ಬಾಲಿವುಡ್'ಕೆಟ್ಟ ತಾಯಿ' ಬಿಕಿನಿ ತೊಟ್ಟು, ಕೈಯಲ್ಲಿ ವೈನ್ ಗ್ಲಾಸ್, ಬಾಯಲ್ಲಿ ಸಿಗರೇಟು, ಟ್ರೋಲ್ಗೆ ಗುರಿಯಾದ ನಟಿ ಸಾಳ್ವೆ!
ಹಿಂದಿಯ ಹಿಪ್ ಹಿಪ್ ಹುರ್ರೆ ಮತ್ತು ಲೆಫ್ಟ್ ರೈಟ್ ಲೆಫ್ಟ್ ಶೋಗಳ ಮೂಲಕ ಕಿರುತೆರೆಯಲ್ಲಿ ಸ್ಟಾರ್ ಪಟ್ಟ ಗಳಿಸಿಕೊಂಡಿರುವ ಶ್ವೇತಾ ಸಾಳ್ವೆ ನೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ...