ಭಾರತೀಯ ಕುಸ್ತಿಪಟು ರಾಹುಲ್ ಅವೇರ್ ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಇದಕ್ಕೆ ಮುನ್ನ ಯುವ ಕ್ರೀಡಾಪಟು ದೀಪಕ್ ಪುನಿಯಾ ಬೆಳ್ಳಿ ಗಳಿಸಿ ಗಾಯದ ಸಮಸ್ಯೆಯಿಂದಾಗಿ ಫೈನಲ್ಸ್ ನಿಂದ ಹೊರಬಂದಿದ್ದರು.