ರಾಜ್ಯಬದಲಾದ ವಾತಾವರಣ; ಉಸಿರಾಟ ಸಮಸ್ಯೆ ಹೆಚ್ಚಳ: ಮಕ್ಕಳನ್ನು ಬಾಧಿಸುತ್ತಿದೆ ಶ್ವಾಸಕೋಶ ಸೋಂಕು!
ವಾತಾವರಣ ಬದಲಾಗಿದ್ದು, ಕಳೆದ ನಾಲ್ಕು ವಾರಗಳಿಂದ ನಗರದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವ 75 ರಷ್ಟು ಮಕ್ಕಳಲ್ಲಿ ಶ್ವಾಸಕೋಶ ಸೋಂಕು ಪತ್ತೆಯಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.