ರಾಜ್ಯಶಿವಮೊಗ್ಗ: ಹೊಸನಗರ ತಾಲೂಕಿನ ಸರ್ಕಾರಿ ಶಾಲಾ ಶಿಕ್ಷಕಿಗೆ ರಾಷ್ಟ್ರೀಯ 'ಶ್ರೇಷ್ಠ ಶಿಕ್ಷಕ ಪ್ರಶಸ್ತಿ'
ಹೊಸನಗರ ತಾಲೂಕಿನ ಸಮಟಗಾರಿನ ಗ್ರಾಮದವರಾದ ರತ್ನಕುಮಾರಿ ಎಸ್. ಅವರನ್ನು ಕೇಂದ್ರ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ದೇಶಾದ್ಯಂತ ಈ ಗೌರವಕ್ಕೆ ಆಯ್ಕೆಯಾದ 48 ಶಿಕ್ಷಕರಲ್ಲಿ ಇವರೂ ಒಬ್ಬರು.