ಬಾಲಿವುಡ್ಎಂಪೈರ್ ಮ್ಯಾಗಜೀನ್ನ '50 ಸಾರ್ವಕಾಲಿಕ ಶ್ರೇಷ್ಠ ನಟರ' ಪಟ್ಟಿಯಲ್ಲಿ ನಲ್ಲಿ ಶಾರುಖ್ ಖಾನ್ ಏಕೈಕ ಭಾರತೀಯ!
ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಚಿತ್ರ ಬಿಡುಗಡೆಯಾಗದಿದ್ದರೂ, 2018ರಲ್ಲಿ ಬಿಡುಗಡೆಗೊಂಡ ಜೀರೋ ಚಿತ್ರ ಸೋತರೂ, ಮುಂಬರುವ ಚಿತ್ರ ಪಠಾಣ್ ಹಲವು ವಿವಾದ ಎದುರಿಸುತ್ತಿದ್ದರೂ ಎಂಪೈರ್ ಮ್ಯಾಗಜಿನ್ ಬಿಡುಗಡೆ ಮಾಡಿದ 'ಸಾರ್ವಕಾಲಿಕ 50 ಶ್ರೇಷ್ಠ ನಟರ' ಪಟ್ಟಿಯಲ್ಲಿ ಶಾರುಖ್ ಖಾನ್ ಸ್ಥಾನ ಪಡೆದಿದ್ದಾರೆ.