ಶ್ರೇಯಾ ಘೋಶಾಲ್

ಶ್ರೇಯಾ ಘೋಶಾಲ್ ಪುತ್ರನಿಗೆ ನಾಮಕರಣ: ಸಾಮಾಜಿಕ ತಾಣದಲ್ಲಿ ಖುಷಿ ಹಂಚಿಕೊಂಡ ದಂಪತಿ
ಖ್ಯಾತ ಗಾಯಕಿ ಶ್ರೇಯಾ ಘೋಶಾಲ್ ತಮ್ಮ ನವಜಾತ ಮಗುವಿನ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಅವನ ಹೆಸರನ್ನು ಬಹಿರಂಗಪಡಿಸಿದ್ದಾರೆ.

ನನ್ನ ಕನಸು ನನಸಾಗುತ್ತಿದೆ: 'ಕಿಸ್' ಚಿತ್ರದ ಯುವ ಸಂಗೀತಗಾರ ಆದಿ ಹರಿ
ಕನ್ನಡದ "ಕಿಸ್" ಚಿತ್ರ ಹಲವು ಕಾರಣಗಳಿಂದ ವಿಶೇಷವಾಗಿದ್ದು ಯುವ ಸಂಗೀತ ನಿರ್ದೇಶಕ ಆದಿ ಹರಿ ಪಾಲಿಗಂತೂ ಅತ್ಯಂತ ಮಹತ್ವದ ಚಿತ್ರವೆಂಬುದರಲ್ಲಿ ಎರಡು ಮಾತಿಲ್ಲ.

