ಕ್ರಿಕೆಟ್IPL 2026: ವೈರಲ್ ವಿಡಿಯೋ ಬಗ್ಗೆ ಟ್ರೋಲ್ಗಳಿಗೆ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಸಹೋದರಿ ತಿರುಗೇಟು!
ಕೆಕೆಆರ್ ಮತ್ತು ಪಿಬಿಕೆಸ್ ನಡುವಿನ ಪಂದ್ಯ ಮಳೆಯಿಂದ ರದ್ದಾದಾಗ ಹಂಚಿಕೊಂಡಿದ್ದ ವಿಡಿಯೋ ಸಾಕಷ್ಟು ಟ್ರೋಲಿಂಗ್ಗೆ ಕಾರಣವಾಯಿತು ಮತ್ತು ಶ್ರೇಷ್ಠಾ ಆ ವಿಡಿಯೋವನ್ನು ಅಳಿಸಿಹಾಕಿದರು.