ಶ್ರುತಿ ಪ್ರಕಾಶ್

ವಿಕ್ರಮ್ ಭಟ್ ನಿರ್ದೇಶನದ 'ಹಾಂಟೆಡ್ 2' ಮೂಲಕ ಬಾಲಿವುಡ್‌ಗೆ ಶ್ರುತಿ ಪ್ರಕಾಶ್ ಪದಾರ್ಪಣೆ
ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಯಾಗಿಯೂ ತಮ್ಮ ಛಾಪು ಮೂಡಿಸಿರುವ ಶ್ರುತಿ ಪ್ರಕಾಶ್, ಇದೀಗ ವಿಕ್ರಮ್ ಭಟ್ ನಿರ್ದೇಶನದ, ಆನಂದ್ ಪಂಡಿತ್ ನಿರ್ಮಾಣದ ಹಾಂಟೆಡ್ 2 ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ವಿಜಯ ರಾಘವೇಂದ್ರ, ಭಾವನಾ ರಾವ್, ಶ್ರುತಿ ಪ್ರಕಾಶ್ ಅಭಿನಯದ ಗ್ರೇ ಗೇಮ್ಸ್ ಟೀಸರ್ ಬಿಡುಗಡೆ
ಗ್ರೇ ಗೇಮ್ಸ್ ಒಂದು ರೋಮಾಂಚಕ ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಶುಕ್ರವಾರ ಬಿಡುಗಡೆಯಾದ ಚಿತ್ರದ ಟೀಸರ್ ಆನ್‌ಲೈನ್ ಗೇಮಿಂಗ್‌ನಲ್ಲಿನ ಅಪರಾಧಗಳ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

ಸ್ಯಾಂಡಲ್‌ವುಡ್‌ನಲ್ಲಿ ನನಗೊಂದು ದೊಡ್ಡ ಬ್ರೇಕ್ ಬೇಕಿದೆ: ಶ್ರುತಿ ಪ್ರಕಾಶ್
ಬಿಗ್ ಬಾಸ್ ಕನ್ನಡ ಸೀಸನ್ 5 ನಲ್ಲಿ ಕಾಣಿಸಿಕೊಂಡ ನಂತರ, ಕನ್ನಡ ಚಲನಚಿತ್ರಗಳಲ್ಲಿ ಬ್ಯುಸಿಯಾದ ನಟಿ ಶ್ರುತಿ ಪ್ರಕಾಶ್, ಇಲ್ಲಿಯವರೆಗೆ ಸುಮಾರು ಆರು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ, ಅವರು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಬ್ರೇಕ್ ಪಡೆಯಲು ಇನ್ನೂ ಕಾಯುತ್ತಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.

ಕನ್ನಡದಲ್ಲಿ ಇದೇ ಮೊದಲು; 'ಕಂಪ್ಯೂಟರ್ ಸ್ಕ್ರೀನ್' ಪರಿಕಲ್ಪನೆಯ ಪ್ರಯೋಗಾತ್ಮಕ ಚಿತ್ರ!
ಲವ್ ಇನ್ ದಿ ಟೈಮ್ ಆಫ್ ಕೋವಿಡ್ ಚಿತ್ರ ರೊಮ್ಯಾಂಟಿಕ್ ಮತ್ತು ಹಾಸ್ಯ ಮಿಶ್ರಿತ ಒಂದು ರೀತಿಯ ಪ್ರಯೋಗವಾಗಿದೆ.

ಕಡಲ ತೀರದ ಭಾರ್ಗವ ಚಿತ್ರದ ಟ್ರೈಲರ್
ಭರತ್ ಗೌಡ ಮತ್ತು ಶ್ರುತಿ ಪ್ರಕಾಶ್ ಅಭಿನಯದ ಕಡಲ ತೀರದ ಭಾರ್ಗವ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪನ್ನಗ ಸೋಮಶೇಖರ್ ನಿರ್ದೇಶಿಸಿದ್ದಾರೆ.

ಪ್ರೇಕ್ಷಕರಿಗೆ ನಿರಾಸೆ ಮಾಡುವುದಿಲ್ಲ: ಶ್ರುತಿ ಪ್ರಕಾಶ್
ಕನ್ನಡ ಬಿಗ್ ಬಾಸ್ ನ ಮಾಜಿ ಸ್ಪರ್ಧಿ, ಹಾಡುಗಾರ್ತಿ ಶ್ರುತಿ ಪ್ರಕಾಶ್ ರಾಜ್ ಸೂರ್ಯ ನಿರ್ದೇಶನದ ಲಂಡನ್ ....

ನಿರ್ದೇಶಕರು ನನ್ನ ಪ್ರತಿಭೆಯನ್ನು ಚೆನ್ನಾಗಿ ಬಳಸಿಕೊಳ್ಳಲಿ ಎಂಬುದೇ ನನ್ನ ಆಸೆ: ಶ್ರುತಿ ಪ್ರಕಾಶ್
ಕನ್ನಡದ ಬಹುಮುಖಿ ಪ್ರತಿಭೆ ಗಾಯಕಿ, ನಟಿ, ನೃತ್ಯಗಾರ್ತಿಯಾದ ಶ್ರುತಿ ಪ್ರಕಾಶ್ ಇದೀಗ ಮೂರು ಚಿತ್ರಗಳಲ್ಲಿ ಏಕಕಾಲಕ್ಕೆ ಕೆಲಸ ಮಾಡುತ್ತಿದ್ದಾರೆ. "ಲಂಡನ್ ನಲ್ಲಿ ಲಂಬೋದರ" ....

ಬಿಗ್ ಬಾಸ್ ಶ್ರುತಿ ಈಗ 'ಫಿದಾ' ಚಿತ್ರದ ನಾಯಕಿ, ಸ್ಯಾಂಡಲ್ ವುಡ್ ನಲ್ಲಿ ನವತಾರೆಯ ಅದೃಷ್ಟ ಪರೀಕ್ಷೆ
ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಇದೀಗ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇದಾಗಲೇ ’ಲಂಡನ್ ನಲ್ಲಿ ಲಂಬೋದರ’ ಹೆಸರಿನ ಚಿತ್ರದಲ್ಲಿ ನಟಿಸಿರುವ ಶ್ರುತಿಗೆ ಈಗ.....

