ಭಕ್ತಿ-ಜ್ಯೋತಿಷ್ಯಸಿದ್ಧಗಂಗಾ ಶ್ರೀ ಪುಣ್ಯಸ್ಮರಣೆ: ಶೈಕ್ಷಣಿಕ ವಿಷಯದಲ್ಲಿ ಜೆಎಸ್ಎಸ್ ಮಠಕ್ಕೆ ಶಿವಕುಮಾರ ಸ್ವಾಮೀಜಿ ಸ್ಪೂರ್ತಿ!
ಸಿದ್ಧಗಂಗಾ ಮಠದ ಸಿದ್ಧಪುರುಷ ಶ್ರೀಶಿವಕುಮಾರ ಸ್ವಾಮಿಗಳು ನಮ್ಮನ್ನು ಭೌತಿಕವಾಗಿ ಅಗಲಿ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಮಹತ್ಕಾರ್ಯಗಳನ್ನು ನೆನಪಿಸುವ ಸ್ಪೂರ್ತಿದಾಯಕ ಅಂಶಗಳು ಇಲ್ಲಿವೆ