ದೇಶತಿರುಮಲ ಶ್ರೀವಾರಿ ದೇವಾಲಯದಲ್ಲಿ ಟಿಟಿಡಿಯಿಂದ ಸಂಪ್ರದಾಯಗಳ ಉಲ್ಲಂಘನೆ- ಕಾಂಗ್ರೆಸ್ ಆರೋಪ
ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ವೈಕುಂಠ ದ್ವಾರಕಾ ದರ್ಶನವನ್ನು ಹತ್ತು ದಿನಗಳವರೆಗೆ ನೀಡುವ ನಿರ್ಧಾರವನ್ನು ತಿರುಪತಿ ಕಾಂಗ್ರೆಸ್ ಮುಖಂಡ ನವೀನ್ ಕುಮಾರ್ ರೆಡ್ಡಿ ತೀವ್ರವಾಗಿ ವಿರೋಧಿಸಿದ್ದಾರೆ. ತಿರುಮಲ ದೇಗುಲದ ಸಂಪ್ರದಾಯಗಳನ್ನು ಟಿಟಿಡಿ ಮಂಡಳಿ ಅಧಿಕಾರಿಗಳು ಮುರಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.