ಸಿನಿಮಾ ಸುದ್ದಿಯುಟ್ಯೂಬ್ ಇಂಡಿಯಾ: 'ಶ್ರೀವಲ್ಲಿ' ಟಾಪ್ ಮ್ಯೂಸಿಕ್ ವಿಡಿಯೋ; ಶಾರ್ಟ್ಸ್ ಬ್ರೇಕ್ ಟಾಪ್ ಕ್ರಿಯೆಟರ್!
ಯೂಟ್ಯೂಬ್ 2022ರ ದೇಶದ ಅತ್ಯುತ್ತಮ ವಿಡಿಯೋ ಹಾಗೂ ಯೂಟ್ಯೂಬ್ ಚಾನಲ್ ಪಟ್ಟಿಯನ್ನು ಬಹಿರಂಗಪಡಿಸಿದ್ದು ಪುಷ್ಪಾ ಚಿತ್ರದ 'ಶ್ರೀವಲ್ಲಿ' ಟಾಪ್ ಮ್ಯೂಸಿಕ್ ವೀಡಿಯೊ ಆಗಿದ್ದರೆ, ಹಾಸ್ಯ ವಿಡಿಯೋ ತಯಾರಕ 'ಶಾರ್ಟ್ಸ್ ಬ್ರೇಕ್' ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.