ಶ್ರೀಲಂಕಾ ಸರಣಿ

ಕೇವಲ ರನ್ ಗಳಿಸಿದ ಮಾತ್ರಕ್ಕೆ ಕಮ್ ಬ್ಯಾಕ್ ಸಾಧ್ಯವಿಲ್ಲ, ಬೊಜ್ಜು ಕರಗಿಸಿ: ಪಂತ್ ಗೆ ಬಿಸಿಸಿಐ ಎಚ್ಚರಿಕೆ?
ರಿಷಬ್ ಪಂತ್ ಸೀಮಿತ ಓವರ್ ಗಳ ವೃತ್ತಿಜೀವನ ಈಗ ಅಪಾಯದಲ್ಲಿದೆ. ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಆಯ್ಕೆಯಾಗದ ಪಂತ್ ಅವರನ್ನು ಸದ್ಯಕ್ಕೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹೋಗುವಂತೆ ಸೂಚಿಸಲಾಗಿದೆ.

ಶ್ರೀಲಂಕಾ ಪ್ರವಾಸಕ್ಕೆ ಕ್ರಿಕೆಟ್ ತಂಡ ಪ್ರಕಟ: ಶಿಖರ್ ಧವನ್ ಗೆ ಟೀಂ ಇಂಡಿಯಾ ಸಾರಥ್ಯ; ತಂಡಕ್ಕೆ ಮರಳಿದ ದೇವದತ್ ಪಡಿಕ್ಕಲ್!
ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಭಾರತ ಪುರುಷರ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಎಡಗೈ ದಾಂಡಿಗ ಶಿಖರ್ ಧವನ್ ಗೆ ತಂಡದ ಸಾರಥ್ಯ ನೀಡಲಾಗಿದೆ.

