ದೇಶಕೇರಳ: 13 ಲಂಕಾ ನಿರಾಶ್ರಿತರ ಬಂಧನ, ಅಪ್ರಾಪ್ತರ ವಿರುದ್ಧ ಅಕ್ರಮ ವಲಸೆ ಆರೋಪ ಕೈ ಬಿಟ್ಟ ಪೊಲೀಸರು
ಅಕ್ರಮವಾಗಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಲು ಯತ್ನಿಸಿದ ಶ್ರೀಲಂಕಾದ 13 ನಿರಾಶ್ರಿತರನ್ನು ಕೊಲ್ಲಂ ಪೊಲೀಸರು ಬಂಧಿಸಿದ ಎರಡು ವಾರಗಳ ನಂತರ, ಬಂಧಿತರಾಗಿದ್ದ ಮೂವರು ಅಪ್ರಾಪ್ತರ ವಿರುದ್ಧದ ಆರೋಪವನ್ನು ಪೊಲೀಸರು ಕೈಬಿಟ್ಟಿದ್ದಾರೆ.