ದೇಶಲಂಕಾ ತಮಿಳರಿಗೆ ಪೌರತ್ವ ಕೊಡಿ-ಕೇಂದ್ರಕ್ಕೆ ಶ್ರಿಶ್ರೀ ರವಿಶಂಕರ್ ಒತ್ತಾಯ
ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ನಿರಾಶ್ರಿತರಾಗಿ ವಾಸಿಸುತ್ತಿರುವ ಲಕ್ಷಕ್ಕೂ ಹೆಚ್ಚು ಶ್ರೀಲಂಕಾದ ತಮಿಳರಿಗೆ ಪೌರತ್ವ ನೀಡುವ ಬಗ್ಗೆ ಗಮನಹರಿಸಬೇಕಿದೆ ಎಂದು "ಜೀವನ ಕಲೆ" ಖ್ಯಾತಿಯ ಆದ್ಯಾತ್ಮಿಕ ಸಾಧಕ ಶ್ರೀಶ್ರೀ ರವಿಶಂಕರ್ ಕೇಂದ್ರವನ್ನು ಒತ್ತಾಯಿಸಿದ್ದಾರೆ.