ಶ್ರೀರಂಗಪಟ್ಟಣ ಕೋಟೆ

ಶ್ರೀರಂಗಪಟ್ಟಣ: ಯೋಜನೆ ಘೋಷಣೆಯಾಗಿ 4 ವರ್ಷಗಳ ಬಳಿಕವೂ ಮರೀಚಿಕೆಯಾದ ಕೋಟೆ ದೋಣಿ ವಿಹಾರ
ಮಂಡ್ಯ ಜಿಲ್ಲೆಯ ಪ್ರಸಿದ್ಧ ಶ್ರೀರಂಗಪಟ್ಟಣ ಕೋಟೆಯಲ್ಲಿ ದೋಣಿ ವಿಹಾರ ಮರೀಚಿಕೆಯಾಗಿದ್ದು, ದೋಣಿ ವಿಹಾರಕ್ಕೆ ಪ್ರವಾಸಿಗರು ಇನ್ನೂ ಕಾಯುವಂತಾಗಿದೆ.

ಶ್ರೀರಂಗಪಟ್ಟಣ ಕೋಟೆಯ ಸುತ್ತ ದೋಣಿ ವಿಹಾರ ಸೌಲಭ್ಯ ಶೀಘ್ರ: ಪ್ರವಾಸೋದ್ಯಮ ಸಚಿವ ಸಿಟಿ ರವಿ
ಐತಿಹಾಸಿಕ ಶ್ರೀರಂಗಪಟ್ಟಣ ಕೋಟೆಯ ಸುತ್ತಲ ಕಂದಕದಲ್ಲಿ ಜನರ ಅನುಕೂಲಕ್ಕಾಗಿ ಶೀಘ್ರವೇ ದೋಣಿ ವಿಹಾರ ಸೌಲಭ್ಯ ಒದಗಿಸಲಾಗುತ್ತದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ. ಐತಿಹಾಸಿಕ ನಗರಿಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

