ದೇಶಭಾರತದ ಶೇ.1 ರಷ್ಟು ಶ್ರೀಮಂತರ ಕೈಲಿದೆ ದೇಶದ ಶೇ.40 ಕ್ಕೂ ಹೆಚ್ಚಿನ ಸಂಪತ್ತು!
ದೇಶದಲ್ಲಿರುವ ಶೇ.1 ರಷ್ಟು ಶ್ರೀಮಂತರು ದೇಶದ ಒಟ್ಟು ಸಂಪತ್ತಿನ ಶೇ.40 ರಷ್ಟನ್ನು ಹೊಂದಿದ್ದಾರೆ. ಜನಸಂಖ್ಯೆಯ ಕೆಳಗಿನ ಅರ್ಧದಷ್ಟು ಜನತೆ ಕೇವಲ ಶೇ.3 ರಷ್ಟು ಸಂಪತ್ತು ಹೊಂದಿದ್ದಾರೆ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.