ರಾಜಕೀಯ1 ಸಾವಿರ ಕೋಟಿ ಆಸ್ತಿಯ ಒಡೆಯ ಎಂಟಿಬಿ ನಾಗರಾಜ್ ದೇಶದ ಶ್ರೀಮಂತ ಶಾಸಕ
ಸಮ್ಮಿಶ್ರ ಸರ್ಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶಾಸಕ ಎಂಟಿಬಿ ನಾಗರಾಜ್ ಓದಿರುವುದು ಕೇವಲ 8 ನೇ ತರಗತಿ. ಆದರೆ. ಅವರು 1. 015 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು, ಸಂಪುಟದಲ್ಲಿನ ಅತಿ ಶ್ರೀಮಂತ ಶಾಸಕರಾಗಿದ್ದಾರೆ