ಬಹುಕೋಟಿ ರೂ. ವಂಚನೆಯ ಆರೋಪ ಎದುರಿಸುತ್ತಿದ್ದ ವಿನಿವಿಂಕ್ ಸಂಸ್ಥೆಯ ರೂವಾರಿ ಶ್ರೀನಿವಾಸ ಶಾಸ್ತ್ರಿಯನ್ನು ರಾಯಚೂರು ನಗರದ ಬಜಾರ್ ಪೊಲೀಸರು ಬಂಧಿಸಿದ್ದಾರೆ