ದೇಶಕಣಿವೆ ರಾಜ್ಯಕ್ಕೆ ರೈಲು ಭಾಗ್ಯ: ಶ್ರೀನಗರ-ಜಮ್ಮು ನಡುವಣ ನೇರ ವಂದೇ ಭಾರತ್ ಸೇವೆಗೆ ಅಶ್ವಿನಿ ವೈಷ್ಣವ್ ಚಾಲನೆ
ವಿಶೇಷವಾಗಿ ಚಳಿಗಾಲದಲ್ಲಿ ಹಿಮಪಾತದ ಕಾರಣದಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯು ಪದೇ ಪದೇ ಮುಚ್ಚಲ್ಪಡುತ್ತಿತ್ತು. ಅಂತಹ ಸಮಯದಲ್ಲಿ ಈ ರೈಲು ಸೇವೆ ಪ್ರಯಾಣಿಕರಿಗೆ ಒಂದು ಭರವಸೆಯ ಆಸರೆಯಾಗಲಿದೆ.