ಶ್ರೀಚಕ್ರ

ಶ್ರೀಚಕ್ರದ ಆಕಾರದಲ್ಲೇ ನಿರ್ಮಿತವಾಗಿರುವ ಹೆಬ್ಬೂರಿನ ಕಾಮಾಕ್ಷಿ ದೇವಾಲಯ
ಕುಣಿಗಲ್ ತಾಲೂಕಿನಲ್ಲಿರುವ ಪವಿತ್ರ ಕ್ಷೇತ್ರ ಹೆಬ್ಬೂರಿನ ಕಾಮಾಕ್ಷಿ ದೇವಾಲಯ ಕೂರ್ಮಪೀಠ ಸಹಿತ ಶ್ರೀಚಕ್ರದ ಆಕಾರದಲ್ಲೇ ನಿರ್ಮಿತವಾಗಿರುವುದು ವಿಶೇಷ.

ಉಗ್ರಶಕ್ತಿ ಸೋಪಾನವಾಗಿದ್ದ ಮೂಲ ಶ್ರೀಚಕ್ರ ಹಾಗು ಪರಿಷ್ಕಕೃತ ಸಾತ್ವಿಕ ಶ್ರೀಚಕ್ರ
ಮೂಲ ಶ್ರೀಚಕ್ರ ಉದ್ಭವವಾಗಿದ್ದು ಬಂಡಾಸುರ ಎಂಬ ರಾಕ್ಷಸನ ವಧೆಯ ಸಂದರ್ಭದಲ್ಲಿ. ಸಾತ್ವಿಕವಾಗಿ ಪರಿಷ್ಕರಣೆಯಾಗಿದ್ದು ಶಂಕರರ ಕಾಲದಲ್ಲಿ!

