ದೇಶಇತಿಹಾಸ ನಿರ್ಮಿಸಿದ ಇಸ್ರೋ; ಸ್ವದೇಶಿ ನಿರ್ಮಿತ ಬಾಹ್ಯಾಕಾಶ ನೌಕೆಯ ಯಶಸ್ವೀ ಪ್ರಯೋಗ
ದೇಶದ ಬಾಹ್ಯಾಕಾಶ ತಂತ್ರಜ್ಞಾನ ಇತಿಹಾಸದಲ್ಲೇ ದಾಖಲೆಯ ಕ್ಷಣಕ್ಕೆ ಸೋಮವಾರ ಇಸ್ರೋ ಸಾಕ್ಷಿಯಾಗಿದ್ದು, ಇದೇ ಮೊದಲ ಭಾರಿಗೆ ಸ್ವದೇಶಿ ನಿರ್ವಿುತ ಬಾಹ್ಯಾಕಾಶ ನೌಕೆಯನ್ನು ಇಸ್ರೋ ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.