ದೇಶಬಿಜೆಪಿ ಮೇಯರ್ ಹುದ್ದೆಯ ಭರವಸೆ ನೀಡಿತ್ತು; ವರಿಷ್ಠರ ನಿರ್ಧಾರ ವಿರೋಧಿಸಲು ಸಾಧ್ಯವಿಲ್ಲ: ಮಾಜಿ IPS ಅಧಿಕಾರಿ ಶ್ರೀಲೇಖಾ ಅಸಮಾಧಾನ
ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂಜರಿದಿದ್ದೆ. ಆದರೆ ಮೇಯರ್ ಹುದ್ದೆಯ ಭರವಸೆ ನೀಡಿ ಪಕ್ಷವು ನನ್ನನ್ನು ಕಣಕ್ಕಿಳಿಸಿತ್ತು, ನಾನು ಕೌನ್ಸಿಲರ್ ಆಗಿ ಇರುವುದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.