ದೇಶಲಿಂಗರಾಜ್ ದೇಗುಲದಲ್ಲಿ ಚಿತ್ರೀಕರಣ: ರವೀನಾ ಟಂಡನ್ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ- ಪೊಲೀಸರು
ಭಾರತದ ಪುರಾತತ್ವ ಸಮೀಕ್ಷೆ (ಎಎಸ್ಐ) ಸಂರಕ್ಷಿಸುತ್ತಿರುವ 11ನೇ ಶತಮಾನದ ಶ್ರೀ ಲಿಂಗರಾಜ್ ದೇಗುಲದಲ್ಲಿ ಚಿತ್ರೀಕರಣ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರವೀನಾ ಟಂಡನ್ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ...