ರಾಜ್ಯಕೊಟ್ಟ ಭರವಸೆಯನ್ನು ನೆರವೇರಿಸದೇ ಯಡಿಯೂರಪ್ಪರಿಂದ ವಿಶ್ವಾಸದ್ರೋಹ: ಶ್ರೀ ಪ್ರಸನ್ನಾನಂದಪುರಿ ಸ್ವಾಮಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆ ಮುಗಿದಿದೆ. ರಾಜ್ಯದ ವಿವಿಧ ಮಠಗಳ ಮುಖ್ಯಸ್ಥರು ತಮ್ಮ ತಮ್ಮ ಸಮುದಾಯಗಳಿಗೆ ಮೀಸಲಾತಿ ಕೋಟಾವನ್ನು ಹೆಚ್ಚಿಸಲು ಬೇಡಿಕೆಗಳನ್ನು ಮಂಡಿಸಲು ಆರಂಭಿಸಿದ್ದಾರೆ.