ಸ್ಯಾಂಡಲ್ ವುಡ್ ನ ಕೆಲವು ತಾರೆಯರು ಇಂದು ಶ್ರೀಕೃಷ್ಣ ಜನ್ಮಾಷ್ಠಮಿಗೆ ತಾವು ಯಶೋಧೆಯಾಗಿ ಪುಟ್ಟ ಕಂದಮ್ಮರನ್ನು ಕೃಷ್ಣನಾಗಿ ವೇಷ ಹಾಕಿ ಸಂಭ್ರಮಿಸಿದ್ದಾರೆ.