ದೇಶವಲಸೆ ಕಾರ್ಮಿಕರು, ವಿದ್ಯಾರ್ಥಿಗಳಿಗಾಗಿ 'ಶ್ರಮಿಕ ವಿಶೇಷ ರೈಲು' ಆರಂಭಿಸಿದ ರೈಲ್ವೆ
ಭಾರತೀಯ ರೈಲ್ವೆ ವಿಶ್ವ ಕಾರ್ಮಿಕರ ದಿನದಂದೆ ಕೊವಿಡ್-19 ಲಾಕ್ ಡೌನ್ ನಿಂದಾಗಿ ದೇಶದ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳುವುದಕ್ಕಾಗಿ ಶ್ರಮಿಕ ವಿಶೇಷ ರೈಲು ಆರಂಭಿಸಿದೆ.