ರಾಜ್ಯಬೆಂಗಳೂರು: ಶಂಕಿತ ವೇಶ್ಯಾವಾಟಿಕೆ ದಂಧೆಯಿಂದ ಮಹಿಳೆಯ ರಕ್ಷಣೆ
ಶಂಕಿತ ಮಾಂಸ ದಂಧೆಯನ್ನು ಪತ್ತೆ ಹಚ್ಚಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಅಧಿಕಾರಿಗಳು ಸೋಮವಾರ ಇಂಡಿಗೊ ವಿಮಾನದ ಮೂಲಕ ಚಂಡೀಘರ್ ನಿಂದ ಆಗಮಿಸಿದ್ದ 35 ವರ್ಷದ ಮಹಿಳೆಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರಕ್ಷಿಸಿದ್ದಾರೆ.