ಶ್ಯಾಮ್ ಸುಂದರ್ ಶರ್ಮಾ

ಮಹತ್ವದ ಬೆಳವಣಿಗೆಯಲ್ಲಿ ಆಪ್ ಮಾಜಿ ವಕ್ತಾರೆ ಪ್ರಿಯಾಂಕಾ, ಮಾಜಿ ಶಾಸಕ ಶ್ಯಾಮ್ ಸುಂದರ್ ಸೇರಿ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆ!
"ಇಂದು ಲಡಾಖ್‌ನಿಂದ ಕನ್ಯಾಕುಮಾರಿಯವರೆಗೆ ಜನರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಅವರನ್ನು ಮುಕ್ತ ಹೃದಯದಿಂದ ಸ್ವಾಗತಿಸುತ್ತೇವೆ"
IPL 2026: ಡೆಲ್ಲಿ ಕ್ಯಾಪಿಟಲ್ಸ್‌ಗೆ ಅದೃಷ್ಟ ಕೈಕೊಟ್ಟಿದೆ, ಗೆಲುವಿಗಾಗಿ ಕೆಲವು ಆಚರಣೆಗಳ ಮೊರೆಹೋಗಬೇಕಿದೆ; ಶ್ಯಾಮ್ ಸುಂದರ್ ಶರ್ಮಾ
ನನ್ನ 40 ವರ್ಷಗಳ ಅನುಭವದಲ್ಲಿ, ಪಂದ್ಯದ ಟಿಕೆಟ್‌ಗಳಿಗೆ ಸಂಬಂಧಿಸಿದಂತೆ ಈ ಪಂದ್ಯಕ್ಕೆ ನಾನು ಕಂಡಷ್ಟು ಒತ್ತಡವನ್ನು ಎಂದಿಗೂ ಕಂಡಿಲ್ಲ' ಎಂದು ಅವರು ಹೇಳಿದರು.

