ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಸಹೋದರಿ ಶ್ಯಾಮಾ ತಮ್ಶಿ ಸಿದ್ದಿಕಿ(26) ಕ್ಯಾನ್ಸರ್ ವಿರುದ್ಧದ ಸುದೀರ್ಘಹೋರಾಟದ ನಂತರ ಶನಿವಾರ ನಿಧನರಾದರೆಂದುಯ್ ಕುಟುಂಬ ಮೂಲಗಳು ಹೇಳಿದೆ.