ರಾಜ್ಯಬಾತ್ ರೂಂ, ಟಾಯ್ಲೆಟ್ ಗಳ ವಾಸನೆ ದೂರ ಮಾಡುವ ಪೆಟ್ಟಿಗೆ ತಯಾರಿಸಿದ ಐಐಟಿ ದೆಹಲಿ ವಿದ್ಯಾರ್ಥಿ!
ಸಾರ್ವಜನಿಕ ಶೌಚಾಲಯಗಳ ಬಹಳ ದೊಡ್ಡ ಸಮಸ್ಯೆ ಕೆಟ್ಟ ವಾಸನೆ. ಅಲ್ಲಿಂದ ಬರುವ ವಾಸನೆ ನೋಡಿ ಪ್ರಯಾಣಿಕರಿಗೆ ಅಲ್ಲಿಗೆ ಹೋಗುವುದೇ ಬೇಡ ಎನಿಸುತ್ತದೆ. ತೀರಾ ಅನಿವಾರ್ಯವಾದರೆ ಮಾತ್ರ ಸಾರ್ವಜನಿಕ ಶೌಚಾಲಯ ಬಳಸುತ್ತಾರೆ, ಇನ್ನು ಪಕ್ಕದಲ್ಲಿ ಹಾದುಹೋಗುವ ಪಾದಚಾರಿಗಳಿಗೆ ಸಹ ವಾಸನೆ ಸಮಸ್ಯೆಯಾಗುತ್ತದೆ.