ಪ್ರವಾಸಪ್ರವಾಸಕ್ಕೆ ಅತ್ಯುತ್ತಮ ಸಮಯ ಯಾವುದು? Shoulder season ಬಗ್ಗೆ ಎಷ್ಟು ಗೊತ್ತು..?
ಸೆಪ್ಟೆಂಬರ್–ಅಕ್ಟೋಬರ್ ಅವಧಿಯಲ್ಲಿ ಕೆಲ ದೇಶಗಳಲ್ಲಿ ಶರತ್ಕಾಲ (ಅತಿಯಾದ ಬಿಸಿಲು ಅಥವಾ ಅತಿಯಾದ ಚಳಿಯಿಲ್ಲದ ಮಧ್ಯಮ ಹವಾಮಾನ) ಆರಂಭವಾಗುತ್ತದೆ. ಈ ಸಮಯದಲ್ಲಿ ಮರಗಳ ಎಲೆಗಳು ಬಣ್ಣ ಬದಲಾಯಿಸುವ ದೃಶ್ಯ, ಉದ್ಯಾನವನಗಳ ಸೌಂದರ್ಯ ಮತ್ತು ಪ್ರಕೃತಿಯ ಮನಮೋಹಕ ದೃಶ್ಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.