ರಾಜಕೀಯಶೋಭಾ ಅಪಾರ್ಟ್ಮೆಂಟ್ಗೂ ಡಿಕೆಶಿಗೂ ಏನು ಸಂಬಂಧ? ಶಿಶುಪಾಲನ ಕಥೆಯಂತಾಯಿತು: ಎಚ್.ಡಿ ಕುಮಾರಸ್ವಾಮಿ ವ್ಯಂಗ್ಯ
ನಗರದ ಹೊಸಕೆರೆಹಳ್ಳಿ ಸಮೀಪ ನೈಸ್ ರಸ್ತೆಗಾಗಿ ನೀಡಲಾಗಿದ್ದ ಜಮೀನು ಶೋಭಾ ಡೆವಲಪರ್ಸ್ ತೆಕ್ಕೆಗೆ ಬಂದಿದ್ದು ಹೇಗೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ನೈಸ್ ಯೋಜನೆಗಾಗಿ ಜಮೀನು ಕಳೆದುಕೊಂಡ ರೈತರ ಅಹವಾಲನ್ನು ಸ್ವೀಕರಿಸಿದ ನಂತರ ಅವರು ಮಾತನಾಡಿದರು.