ದೇಶಕಾಶ್ಮೀರದ ಶೋಪಿಯಾನ್ ಎನ್ಕೌಂಟರ್: ಭದ್ರತಾ ಪಡೆ ದಾಳಿಗೆ ಎಲ್ಇಟಿ ಕಮಾಂಡರ್ ಬಲಿ
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ತಡರಾತ್ರಿಯ ಎನ್ ಕೌಂಟರ್ ನಲ್ಲಿ ಮೃತಪಟ್ಟ ಇಬ್ಬರು ಭಯೋತ್ಪಾದಕರ ಪೈಕಿ ಲಷ್ಕರ್-ಎ-ತೈಬಾ (ಎಲ್ಇಟಿ) ಯ ಉನ್ನತ ಕಮಾಂಡರ್ ಸಹ ಸೇರಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.