ರಾಜ್ಯ2026-27ನೇ ಶೈಕ್ಷಣಿಕ ವರ್ಷ: ಸರ್ಕಾರಿ ಶಾಲೆ- ಕಾಲೇಜುಗಳಿಗೆ ಪಠ್ಯಪುಸ್ತಕ ಪೂರೈಕೆಯಲ್ಲಿ ವಿಳಂಬ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (DSEL) ಡಿಸೆಂಬರ್ನಲ್ಲಿ ಪಠ್ಯಪುಸ್ತಕಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡುತ್ತದೆ. ಹೆಚ್ಚಿನ ಪಠ್ಯಪುಸ್ತಕಗಳನ್ನು ಮೇ ಅಂತ್ಯದ ವೇಳೆಗೆ ಮುದ್ರಿಸಲಾಗುತ್ತದೆ.