ದೇಶಮಧ್ಯಪ್ರದೇಶದ ಗವರ್ನರ್ ಪುತ್ರ ಶೈಲೇಶ್ ಯಾದವ್ ಅನುಮಾನಾಸ್ಪದ ಸಾವು
ಮಧ್ಯಪ್ರದೇಶದ ವೃತ್ತಿಪರ ಪರೀಕ್ಷಾ ಮಂಡಳಿ ನೇಮಕಾತಿ ಹಾಗೂ ವ್ಯಾಪಂ ( ವ್ಯವಸಾಯಿಕ ಪರೀಕ್ಷಾ ಮಂಡಳಿ) ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಆರೋಪಿಯಾಗಿದ್ದ ಮಧ್ಯಪ್ರದೇಶದ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ಪುತ್ರ ಶೈಲೇಶ್ ಯಾದವ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ...