ಬಾಲಿವುಡ್ವಿದ್ಯಾಬಾಲನ್ ಅರಣ್ಯಾಧಿಕಾರಿ ಪಾತ್ರದಲ್ಲಿರುವ ಬಹುನಿರೀಕ್ಷಿತ 'ಶೇರ್ನಿ' ಚಿತ್ರದ ಟ್ರೈಲರ್; ಜೂ.18 ಕ್ಕೆ ಚಿತ್ರ ಬಿಡುಗಡೆ
ಒಂದು ವರ್ಷದಿಂದ ನಿರೀಕ್ಷೆ ಮೂಡಿಸಿದ್ದ ಚಿತ್ರ ಶೇರ್ನಿ ಜೂ.18 ಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ಜೂ.02 ರಂದು ಚಿತ್ರ ತಂಡ ಬಹುನಿರೀಕ್ಷಿತ ಚಿತ್ರ ಪವರ್ ಪ್ಯಾಕ್ಡ್ ಟ್ರೈಲರ್ ನ್ನು ಬಿಡುಗಡೆ ಮಾಡಿದೆ.