ವಾಣಿಜ್ಯಭಾರತೀಯ ಷೇರುಮಾರುಕಟ್ಟೆಯಲ್ಲಿ 'ರಕ್ತಪಾತ': ಸೆನ್ಸೆಕ್ಸ್ 4,000 ಅಂಕ ಕುಸಿತ, ಹೂಡಿಕೆದಾರರು ದಿಗ್ಭ್ರಾಂತ!
ಬಿಎಸ್ಇ ಸೆನ್ಸೆಕ್ಸ್ 4000 ಅಂಕಗಳ ಕುಸಿತದೊಂದಿಗೆ ವಹಿವಾಟು ಆರಂಭಿಸಿದ್ದರೆ, 1,160 ಅಂಕಗಳಷ್ಟು ನಷ್ಟದೊಂದಿಗೆ ದಿನದ ವಹಿವಾಟು ಶುರು ಮಾಡಿದೆ. ಈ ಮೂಲಕ 10 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.