ವಿದೇಶಭಾರತ ನಮ್ಮ ಮೇಲೆ ಯುದ್ಧ ಮಾಡಿದರೆ, ನಾನು ಇಂಗ್ಲೆಂಡ್ಗೆ ಓಡಿಹೋಗುತ್ತೇನೆ: Pak ಸಂಸದನ ಹೇಳಿಕೆ ವೈರಲ್
ಭಾರತದ ಪ್ರಧಾನಿ ನರೇಂದ್ರ ಮೋದಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಹಿಂದೆ ಸರಿಯಬೇಕೆಂದು ನೀವು ಭಾವಿಸುತ್ತೀರಾ ಎಂದು ಪತ್ರಕರ್ತ ಕೇಳಿದಾಗ? ಶೇರ್ ಅಫ್ಜಲ್ ಮಾರ್ವತ್ ವ್ಯಂಗ್ಯವಾಡುವ ಧ್ವನಿಯಲ್ಲಿ, ‘ಮೋದಿ ನನ್ನ ಚಿಕ್ಕಮ್ಮನ ಮಗನಾ, ನನ್ನ ಆಜ್ಞೆಗೆ ಮಣಿಯುತ್ತಾರಾ?’ಎಂದು ಹೇಳಿದರು.