ದೇಶರಕ್ಷಣಾ ಸಚಿವಾಲಯದಲ್ಲೂ ಅಗ್ನಿವೀರರಿಗೆ ಶೇ. 10ರಷ್ಟು ಮೀಸಲಾತಿ: ರಾಜನಾಥ್ ಸಿಂಗ್ ಅಸ್ತು
ಕೇಂದ್ರ ಗೃಹ ಸಚಿವಾಲಯದ ನಂತರ ರಕ್ಷಣಾ ಸಚಿವಾಲಯವು ಅಗ್ನಿಪಥ್ ಯೋಜನೆಯಡಿ 4 ವರ್ಷಗಳ ತರಬೇತಿಯನ್ನು ಪೂರ್ಣಗೊಳಿಸಿದ ಅಗ್ನಿವೀರರಿಗೆ ತನ್ನ ಇಲಾಖೆಗಳಲ್ಲಿ ಶೇಕಡಾ 10ರಷ್ಟು ಮೀಸಲಾತಿ ನೀಡುವುದಾಗಿ ಶನಿವಾರ ಘೋಷಿಸಿದೆ.