ಕ್ರಿಕೆಟ್ಟೀಂ ಇಂಡಿಯಾದ ಅತ್ಯಂತ ಅಪಾಯಕಾರಿ ಆಟಗಾರ ಆತ: ಕಿವೀಸ್ ಬೌಲಿಂಗ್ ಕೋಚ್ ಹೇಳಿದ್ಯಾರನ್ನ?
ಟೀಂ ಇಂಡಿಯಾದಲ್ಲಿ ಅತ್ಯಂತ ಅಪಾಯಕಾರಿ ಆಟಗಾರ ಆತ. ಆತನನ್ನು ನಿಯಂತ್ರಿಸುವುದು ತಮ್ಮ ತಂಡದ ಬೌಲರ್ಗಳಿಗೆ ದೊಡ್ಡ ತಲೆನೋವಾಗಲಿದೆ ಎಂದು ನ್ಯೂಜಿಲೆಂಡ್ ಬೌಲಿಂಗ್ ಕೋಚ್ ಶೇನ್ ಜುರ್ಗೆನ್ಸನ್ ಅಭಿಪ್ರಾಯಪಟ್ಟಿದ್ದಾರೆ.