ಬಾಲಿವುಡ್'ಡಬಲ್ ಇಂಜಿನ್' ಸರ್ಕಾರ ನಡೆಸಲು ಸಾಧ್ಯವಾಗದಿರುವಾಗ ಅಮೀರ್ ಖಾನ್ ಟ್ರಿಪಲ್ ಇಂಜಿನ್ ಓಡಿಸುತ್ತಿದ್ದಾರೆ': 3ನೇ ಮದುವೆ ಬಗ್ಗೆ ಶೇಖರ್ ಸುಮನ್
'ರಾಜಕಾರಣಿಗಳು ಅವರಿಂದ ಕಲಿಯಬೇಕು. ರಾಜಕಾರಣಿಗಳಿಗೆ ಮೈತ್ರಿ ಮಾಡಿಕೊಳ್ಳುವುದು ಹೇಗೆಂದು ತಿಳಿದಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಈ ವ್ಯಕ್ತಿಯಿಂದ ಮೈತ್ರಿ ಮಾಡಿಕೊಳ್ಳುವ ಕಲೆಯನ್ನು ಅವರು ಕಲಿಯಬೇಕು' ಎಂದರು.