ರಾಜ್ಯಕೋವಿಡ್ ಚಿಕಿತ್ಸೆಗೆ ಶೇ. 50ರಷ್ಟು ಬೆಡ್ ಮೀಸಲಿರಿಸಲು ಮತ್ತೆ ಖಾಸಗಿ ಆಸ್ಪತ್ರೆಗಳ ಕ್ಯಾತೆ
ರಾಜ್ಯದಲ್ಲಿ ಕೋವಿಡ್ ಸೋಂಕು ತನ್ನ ಕಬಂದಬಾಹು ಚಾಚುತ್ತಿದ್ದು, ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿರುವ ಹೀನಾಯ ಪರಿಸ್ಥಿತಿ ನಡುವೆಯೇ, ಖಾಸಗಿ ಆಸ್ಪತ್ರೆಗಳು ಸರ್ಕಾರದ ಬಳಿ ಹೊಸ ಖ್ಯಾತೆ ತೆಗೆದಿವೆ.