ದೇಶಹದಿಹರೆಯದ ಶೇ.25ರಷ್ಟು ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿ 2ನೇ ತರಗತಿ ಪಠ್ಯ ಓದಲೂ ಅಶಕ್ತ!
ಭಾರತದಲ್ಲಿ 14-18 ರ ನಡುವಿನ ವಯಸ್ಸಿನ ಶೇ.25 ರಷ್ಟು ಮಕ್ಕಳಿಗೆ ತಮ್ಮ ಮಾತೃ ಭಾಷೆಯಲ್ಲಿ 2 ನೇ ತರಗತಿ ಶ್ರೇಣಿಯ ಪಠ್ಯಗಳನ್ನು ನಿರರ್ಗಳವಾಗಿ ಓದಲು ಮಾತ್ರ ಸಾಧ್ಯ ಎಂಬ ಮಾಹಿತಿ ಅಂಕಿ-ಅಂಶಗಳಿಂದ ತಿಳಿದುಬಂದಿದೆ.