ಶೇ.100 ರಷ್ಟು ಸುಂಕ

ರಷ್ಯಾದಿಂದ ತೈಲ ಆಮದು: ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸಲು ಅಮೆರಿಕ ಸಂಸದರ ಪ್ರಸ್ತಾಪ!
ಕಳೆದ ತಿಂಗಳು ರಷ್ಯಾ ಹಾಗೂ ಇರಾನ್ ಮೇಲೆ ನಿರ್ಬಂಧ ಹೇರುವ ಮಸೂದೆಗೆ( The Lindsey O Graham Sanctioning Russia and Iran Act)ಅಮೆರಿಕ ಸಂಸತ್ 89-11 ಮತಗಳಿಂದ ಒಪ್ಪಿಗೆ ನೀಡಿತ್ತು. ಇದು ಈಗ ಪ್ರತಿನಿಧಿಗಳ ಸಭೆ(House of Representatives) ಮುಂದಿದೆ.

ಔಷಧ ಆಮದಿಗೆ ಶೇ.100 ರಷ್ಟು ಸುಂಕ: US 'ಅಹಂ'ಗೆ ಪೆಟ್ಟು; ಭಾರತಕ್ಕೆ ಶೂನ್ಯ ಸುಂಕದೊಂದಿಗೆ ಬಾಗಿಲು ತೆರೆದ ಚೀನಾ!
ಅಮೆರಿಕದ 100% ಸುಂಕದ ಮಧ್ಯೆ, ಚೀನಾ ಭಾರತೀಯ ಔಷಧಗಳಿಗೆ ಬಾಗಿಲು ತೆರೆದಿದೆ. ಇದು ಶತಕೋಟಿ ಡಾಲರ್ಗಳ ರಫ್ತಿಗೆ ಹೊಸ ದಾರಿ ಮಾಡಿಕೊಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

